ಮಳೆಬಿಲ್ಲು 🤩
ನಮ್ಮ ಶಾಲೆಯಲ್ಲಿ ಮಳೆಬಿಲ್ಲು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಅದರಲ್ಲಿ ಪ್ರತಿದಿನವೂ ಒಂದೊಂದು ಚಟುವಟಿಕೆಯನ್ನು ನಡೆಸುತ್ತಿದ್ದೆವು. ನಾಟಕ ಹಬ್ಬ ಕಟ್ಟುವುದು ಕವನ ಮತ್ತು ಹಾಡುಗಳನ್ನು ಕಟ್ಟಿ ರಾಗವಾಗಿ ಹಾಡುವುದು ನಿಸರ್ಗದ ಬಗ್ಗೆ ಮಾಹಿತಿಯನ್ನು ವಿವರಿಸುವುದು. ಹಾಗೆ ಗಣಿತ ಗಮ್ಮತ್ತು ಬಗ್ಗೆ ಮಕ್ಕಳು ವಿವಿಧ ಚಟುವಟಿಕೆಯನ್ನು ಮಾಡಿಕೊಂಡು ಬಂದಿದ್ದರು ನಮ್ಮ ಶಾಲೆಯಲ್ಲಿ ಬೇರೆಬೇರೆ ಗುಂಪುಗಳನ್ನು ಮಾಡಿ ಚಟುವಟಿಕೆಗಳನ್ನು ನೀಡಲಾಗಿತ್ತು ಮಕ್ಕಳು ಬಹಳ ಉತ್ಸಾಹದಿಂದ ಭಾಗವಹಿಸಿ ಮಳೆಬಿಲ್ಲು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ್ದಾರೆ 😍🤩
Comments
Post a Comment