Evening day of school
ಹೇ ಶಾಲೆ ಮುಗೀತು .......😊😊.
ಶಾಲೆ ಎಂದರೆ ಅದೇನೋ ಖುಷಿ ಅದರಲ್ಲೂ ಶಾಲೆ ಬಿಟ್ಟ ತಕ್ಷಣ ಆಗುವ ಖುಷಿ ಹೇಳಲು ಅಸಾಧ್ಯ ,, ಇಂದು ನಾನು ನನ್ನ ತರಗತಿ ಅಂದರೆ ೫ ನೇ ಕ್ಲಾಸ್ ನಲ್ಲಿ ಪಾಠ ಮಾಡುತಿದ್ದೆ ಅದು ಕೊನೆಯ ಕ್ಲಾಸ್ ಆಗಿತ್ತು ಆಗ ತಟ್ಟನೆ ಬೆಲ್ ಹೊಡೆಯಿತು , ಆಗ ಮಕ್ಕಳ ಮುಖದಲ್ಲಿದ್ದ ನಗುವನ್ನು ನೋಡಿ ನನಗು ಬಹಳ ಖುಷಿ ಆಯಿತು , ನನ್ನ ಬಾಲ್ಯದ ಕ್ಷಣಗಳು ಮರಳಿ ದೊರೆತಂತಾಯಿತು , ಎಷ್ಟು ಒಳ್ಳೆಯ ಕ್ಷಣಗಳು ಶಾಲೆಯನ್ನು ಮುಗಿಸಿ ಮನೆಗೆ ಹೋಗುವ ಖುಷಿ ಹಾಗೆಯೆ ಶಿಕ್ಷಕರನ್ನು ಬಸ್ಸಿಗೆ ಕಳುಹಿಸಿ ಮಕ್ಕಳು ಮನೆಗೆ ಹೋಗುವ ಪರಿ ನನ್ನನ್ನು ಮುಖಾಸ್ತಬ್ದರಾನ್ನಾಗಿ ಮಾಡಿತು .....
Comments
Post a Comment