ದಾಖಲಾತಿ ಆಂದೋಲನ 📖📖

                                                          ದಾಖಲಾತಿ ಆಂದೋಲನ 📖📖

                    ಶಾಲಾ ಪ್ರಾರಂಭೋತ್ಸವದ ನಿಮಿತ್ತ ನಮ್ಮ ಶಾಲೆಯಲ್ಲಿ ದಾಖಲಾತಿ ಆಂದೋಲನವನ್ನು ಆಯೋಜಿಸಲಾಯಿತು ,ಈ ಕಾರ್ಯಕ್ರಮದ ಮೂಲ ಉದ್ದೇಶ ಒಂದನೇ ತರಗತಿಗೆ ಮಕ್ಕಳನ್ನು ದಾಖ್ಳಿಸುವುದಾಗಿತ್ತು , ಆದ್ದರಿಂದ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಎಲ್ಲ ಶಿಕ್ಷಕ ಸಿಬ್ಬಂದಿ ಮಕ್ಕಳ ಸಮೇತ ಪ್ರಭಾತ ಫೇರಿ ಯನ್ನು ನಡೆಸಿದೆವು . ಶಾಲಾ ಮಕ್ಕ್ಳು ಘೋಷಣೆಯನ್ನು ಕೂಗುತ್ತ ದಾಖಾಲಾತಿ ಆಂದೋಲನಕ್ಕೆ ಅಣಿ ಮಾಡಿಕೊಟ್ಟರು , ಇದರಿಂದ ಒಂದನೇ ತರಗತಿಯ ಮಕ್ಕಳಿಗೆ ಅದೇ ದಿನ ಅಕ್ಷರಾಭ್ಯಾಸ ಮಾಡಿಸಿ ಶಾಲೆಗೆ ದಾಖಲಿಸಲಾಯಿತು . 



Comments

Popular posts from this blog

Vidya Poshak - Yuva Internship 2024 - Application form

TPL - Teachers Premier League🏆🏆

Vidya Poshak Yuva Internship 2023