ನಮ್ಮ ಶಾಲೆಯ ಗಣಪ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ ಶಾಲೆಯಲ್ಲಿ ಸಂಪ್ತಾಬರ ೭ನೆ ತಾರೀಕಿನಂದು ಎಲ್ಲ ಶಿಕ್ಷಕರು ಮತ್ತು ಮಕ್ಕಳ ಹೋಗಿ ಗಣಪತಿಯನ್ನು ತರಲಾಯಿತು. ಅತ್ಯಂತ ಸಡಗರ ಸಂಭ್ರಮದಿಂದ ತರಲಾಯಿತು. ಅಧ್ಯಕ್ಷರು ಮತ್ತು ಸದ್ಯಸರು ಫಲಗೊಂಡಿದರು .ಅದರ ಮೊದಲನೆಯ ದಿನದಂದು ಗಣಪತಿ ಕೂರಿಸುವ ಸ್ಥಳವನ್ನು ಸಜ್ಜುಗೊಳಿಸಿದ್ದೆವು. ಮತ್ತು ಮಕ್ಕಳು ರಂಗೋಲಿಯನ್ನು ತೆಗೆದಿದ್ದರು.ಮತ್ತು ಮಕ್ಕಳು ಮಾಲೆಯನ್ನು ಹಾಕಿ ಅಲಂಕರಿಸಿದ್ದರು. ೭ನೆ ತಾರೀಕಿನಂದು ತಂದೆವು. ನಂತರ ಪೂಜೆ ಯನ್ನು ಮಾಡಿದೆವು.ನಂತರ ಗಣಪತಿ ಹಾಡುಗಳನ್ನು ಮಕ್ಕಳು ಹಾಡಿದರು. ನಂತರ ಪ್ರಸಾದವನ್ನು ಹಂಚಿದೆವು. ಮಕ್ಕಳು ಮತ್ತು ಶಿಕ್ಷಕರು ತುಂಬಾ ಸಂತೋಷಪಟ್ಟರು.
ದನ್ಯವಾದವುಗಳು ...
Comments
Post a Comment