100 ದಿನಗಳ ಓದುವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ
೧೦೦ ದಿನಗಳ ಓದುವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ
ಈ ಒಂದು ಕಾರ್ಯಕ್ರಮ ಕರ್ನಾಟಕ ಸರಕಾರದ ಅನುಸಾರ ೧೦೦ ದಿನಗಳ ಅಭಿಯಾನ ಜಾರಿಗೆ ಬಂದಿದೆ. ಈ ಒಂದು ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪುಸ್ತಕಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು ಮತ್ತು ಪುಸ್ತಕಗಳ ಪ್ರಾಮುಕ್ಯಾತೆ ತಿಳಿಸಿಕೊಡುವುದಾಗಿದೆ.ಈ ಕಾರ್ಯಕ್ರಮದಲ್ಲಿ ನಾವು ಶಿಕ್ಷಕರು ಒಟ್ಟಿಗೆ ಸೇರಿ ಕಾರ್ಯಕ್ರಮವನ್ನು ಚಾಲನೆ ಮಾಡಿದೆವು. ಮಕ್ಕಳಿಗೆ ಪುಸ್ತಕಗಳ ಬಗ್ಗೆ ಅದರ ಪ್ರಾಮುಕ್ಯತೇ ಬಗ್ಗೆ ನಮ್ಮ ಸಹ ಶಿಕ್ಷಕರು ತಿಳಿಸಿ ಕೊಟ್ಟರು.
ಮಕ್ಕ್ಕಳು ಸಹ ಬಹಳ ಆಸಕ್ತಿ ಇಂದ ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಸಿ ಅವರು ಸಹ ಮಾತನಾಡಿದರು. ನಂತರ ಎಲ್ಲ ಮಕ್ಕಳು ಒಂದೊಂದು ಪುಸ್ತಕ ಓದುದರ ಮೂಲಕ ಕಾರ್ಯಕ್ರಮವನ್ನು ಸರಾಗವಾಗಿ ನಡೆಸಿ ಕೊಟ್ಟರು.
Comments
Post a Comment