ಹುಟ್ಟು ಹಬ್ಬಕ್ಕೊಂದು ನೆನಪಿಗೊಂದು ಕಾಣಿಕೆ
ನಮ್ಮ ಶಾಲೆಯಲ್ಲಿ ಪ್ರತಿ ಮಗು ತನ್ನ ಹುಟ್ಟು ಹಬ್ಬಕ್ಕೆ ಒಂದು ಗಿಡಗಳನ್ನು ಕೊಡುವ ಪದ್ಧತಿ ಇದೆ. ಅದೇ ರೀತಿ ನನ್ನ ಹುಟ್ಟುಹಬ್ಬಕ್ಕೂ ಕೂಡ ಒಂದು ಗಿಡವನ್ನು ಕೊಟ್ಟೆವು. ಎಲ್ಲ ಮಕ್ಕಳು ತುಂಬಾ ಖುಷಿ ಪಟ್ಟರು.
ಇದು ಒಂದು ಒಳ್ಳೆ ವಿಚಾರ ಮರಗಳು ಶಾಶ್ವತ ನೆನಪು ಮತ್ತು ಪರಿಸರಕ್ಕೆ ಕೂಡ ಒಳ್ಳೇಯದು. ಪರಿಸರಕ್ಕೆ ನಾವು ಒಳ್ಳೇಯದನ್ನು ಬಯಸಿದರೆ ಪರಿಸರವು ನಮಗೆ ಒಳ್ಳೆದು ಮಾಡುತ್ತದೆ ಎಂಬುವುದು ನಮ್ಮ ನಂಬಿಕೆ.
ಕಾಡು ಬೆಳೆಸಿ ನಾಡು ಉಳಿಸಿ
Comments
Post a Comment