ಸರಕಾರಿ ಹಿರಿಯ ಪ್ರಾಥಮಿಕ್ ಶಾಲೆ ಯಾದವಾಡ
ಇಂದು ನಾನು ೫ನೆ ವರ್ಗದ್ ಮಕ್ಕಳಿಗೆ ತರಗತಿಯನ್ನು ತೆಗೆದುಕೊಂಡೆ. ಅವರಿಗೆ ೫ನೆ ತರಗತಿಯ ೨ನೆ ಭಾಗದ್ ಶಬಲೆ ಪಾಠವನ್ನು ಹೆಳಿತಿದ್ದೆ. ಎಲ್ಲಮಕ್ಕಳು ತುಂಬಾ ಚೆನ್ನಾಗಿ ಕುಳಿತುಕೊಂಡು ಕೇಳುತಿದಡ್ಡರು. ಆ ಪಾಠವನ್ನು ನಾನು ಮೊದಲು ಕೆಲವು ನಿಜ ಜೀವನದ ಉದಾಹರಣೆಗಳನ್ನು ಕೊಟ್ಟು ಹೇಳಿದೆ. ಮತ್ತು ಆ ಪಥದಲ್ಲಿ ಬಂದಂತಹ ಚಿತ್ರವನ್ನು ಮಕ್ಕಳ ಕೈಯಲ್ಲಿ ಬಿಡಿಸಲು ಹೇಳಿದೆ. ಒಬ್ಬ ವಿದ್ಯಾರ್ಥಿ ಚಿತ್ರವನ್ನು ತುಂಬಾ ಚೆನ್ನಾಗೆ ತೆಗೆದನು.ಮತ್ತು ನಾನು ಆ ಪಥದಲ್ಲಿ ಬರುವ ಹೊಸ ಶಬ್ದಗಳನ್ನು ಬಾರಿಸಿದೆ . ಎಲ್ಲ ಮಕ್ಕಳು ತುಂಬಾ ಚೆನ್ನಾಗಿ ಬರೆದುಕೊಂಡರು. ಮತ್ತು ನಂತರ ನಾನು ಆ ಪಥದಲ್ಲಿ ಬರುವಂಥ ಪಾತ್ರಗಳ ಪರಿಚಯ ಮಾಡಿಸಿದೆ. ಮತ್ತು ಪಾಠವನ್ನು ಅರ್ಥಪೂರ್ಣವಾಗಿ ಮಕ್ಕಳಿಗೆ ತಿಳಿಸಿದೆ. ಮತ್ತು ಮಕ್ಕಳು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡರು. ಮತ್ತು ಪಥವು ಕೂಡ ತುಂಬಾ ಚೆನ್ನಾಗಿ ಇತ್ತು. ಮತ್ತು ಕೊನೆಯಲ್ಲಿ ಮಕ್ಕಳಿಗೆ ಇವತ್ತಿನ ತರಗತಿಯಲ್ಲಿ ತಿಳಿದುಕೊಂಡ ವಿಷಯದ್ ಬಗ್ಗೆ ಚರ್ಚಿಸಿದೆ ಮತ್ತು ಪ್ರಶ್ನೆಗಳನ್ನು ಕೇಳಿದೆ. ಮಕ್ಕಳು ತುಂಬಾ ಚೆನ್ನಾಗಿ ಉತ್ತರವನ್ನು ನೀಡಿದರು. ಅಂದಿನ ತರಗತಿ ತುಂಬಾ ಸಂತೋಷವಾಗಿತ್ತು. ಮತ್ತು ಕೊನೆಯಲ್ಲಿ ನಾನು ಮಕ್ಕಳಿಗೆ ಮನೆ ಕೆಲಸವನ್ನು ನೀಡಿದೆ.
Thank you.............
Comments
Post a Comment