ಮಕ್ಕಳ ದಿನಾಚರಣೆ
ಮಕ್ಕಳ ದಿನಾಚರಣೆಯಲ್ಲಿ ಶಾಲೆಯ ಎಲ್ಲ ಸಂಸತ್ ಅಧ್ಯಕ್ಷರು, ಉಪಾಧ್ಯಕ್ಷರು ,ಮತ್ತು ಸದಸ್ಯರೂ ತಮ್ಮ ತಮ್ಮ ಸ್ಥಾನವನ್ನು ನಾವೆಲ್ಲ ಗುರುವೃಂದದವರು ಹೂಗುಚ್ಚ ನೀಡುವುದರ ಜೊತೆಗೆ ತಮ್ಮ ಸ್ಥಾನವನ್ನು ಎಲ್ಲ ಸಂಸತ್ ಅಧೀಕ್ಷಕರು ಅಲಂಕರಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯು ಸಹ ತಮ್ಮ ಅತಿಥಿ ಭಾಷಣವನ್ನು ಆರಂಭಿಸಿದರು ಮತ್ತು ಕೆಲ ಹಿತ ನುಡಿಗಳನ್ನು ಹೇಳಿದರು. ಮಕ್ಕಳಿಗೆ ಸಿಹಿ ಕೋಡುವುದರ ಮೂಲಕ ಈ ದಿನದ ಆರಂಭವಾಯಿತು ಬಹಳ ಸುಂದರವಾಗಿ ಮತ್ತು ತುಂಬಾ ಸೊಗಸಾಗಿ ಗತ್ತು ಗಾಂಭೀರ್ಯದಿಂದ ಮಕ್ಕಳು ತಮ್ಮ ಪಾತ್ರವನ್ನು ನಿರ್ವಹಿಸಿದರು. ಧನ್ಯವಾದಗಳು
Comments
Post a Comment