ಪರಸ್ಪರ ಅವಲಂಬನ ಮೇಲೆ ಚಟುವಟಿಕೆ...
ಸ ಹಿ ಪ್ರಾ ಶಾಲೆ ಕನವಿಹೊನ್ನಾಪುರ
ಪರಸ್ಪರ ಅವಲಂಬನ ಮೇಲೆ ಚಟುವಟಿಕೆ
ಸ ಹಿ ಪ್ರಾ ಶಾಲೆ ಕನವಿ ಹೊನ್ನಾಪುರ ಪರಸ್ಪರ ಅವಲಂಬನ ಮೇಲೆ ಚಟುವಟಿಕೆ
ನಮ್ಮ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿಗಳು ಅಪನ ದೇಶ ಕಾರ್ಯಕ್ರಮದ ಕುರಿತು ಪರಸ್ಪರ ಅವಲಂಬನೆ ಮೇಲೆ ಒಂದು ಸಣ್ಣ ಚಟುವಟಿಕೆಯನ್ನು ನೀಡಲಾಯಿತು ಇದರಲ್ಲಿ ಮಕ್ಕಳು ರೈತ ಸೈನಿಕ ಟೈಲರ್ ವಕೀಲರು ವೈದ್ಯ ಶಿಕ್ಷಕ ವ್ಯಾಪಾರಿ ಗಳ ಪಾತ್ರ ವಹಿಸಿಕೊಂಡು ಯಾರು ಯಾರ ಮೇಲೆ ಅವಲಂಬಿತರಾಗಿರುತ್ತಾರೆ ಎಂದು ಹೇಳಿ ಎಲ್ಲರೂ ಸಹ ಒಬ್ಬರ ಮೇಲೆ ಒಬ್ಬರು ಅವಲಂಬನೆ ಯಾಗಿರುತ್ತಾರೆ. ಇದರ ಪೂರ್ತಿ ಸಾರಾಂಶವೆಂದರೆ ನಾವು ಮಾಡುವ ಕೆಲಸ ಒಬ್ಬರಿಗೆ ಇನ್ನೊಬ್ಬರು ಪರಸ್ಪರ ಅವಲಂಬಿತರಾಗಿರುತ್ತಾರೆ ಎಂಬುವುದನ್ನು ಈ ಮುಖಾಂತರ ಅಥವಾ ಈ ಚಟುವಟಿಕೆಯ ಮುಖಾಂತರ ತಿಳಿಸಲಾಗಿದೆ ಇದು ಕೂಡ ಅದ್ಭುತ ಚಟುವಟಿಕೆ ಆಗಿದ್ದು ಮಕ್ಕಳ ಆಸಕ್ತಿ ತುಂಬಾ ಖುಷಿ ನೀಡಿತು
ಧನ್ಯವಾದಗಳೊಂದಿಗೆ.....
Comments
Post a Comment