ಮಕ್ಕಳ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಮನರಂಜನೆ ಕಾರ್ಯಕ್ರಮ
ಮಕ್ಕಳ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಮನರಂಜನೆ ಕಾರ್ಯಕ್ರಮದಲ್ಲಿ ಎಲ್ಲ ಮಕ್ಕಳೂ ಕೂಡ ತುಂಬಾ ಚೆನ್ನಾಗಿ ಆಟ ಆಡಿ ಆ ಕಾರ್ಯಕ್ರಮಕ್ಕೆ ಮೆರಗನ್ನು ತಂದು ಕೊಟ್ಟರು. ಆ ಆಟದ ಸ್ಪರ್ಧೆಯಲ್ಲಿ ಸಂತೋಷವಾಗಿ ಮತ್ತು ಕೂಲಂಕುಷವಾಗಿ ಭಾಗವಹಿಸಿ ವಿದ್ಯಾರ್ಥಿಗಳು ಕೆಲವು ಬಹುಮಾನಗಳನ್ನು ಸಹ ತೆಗೇದುಕೊಳ್ಳುವಲ್ಲಿ ಭಾಜನರಾದರು. ಇಂದು ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನಮ್ಮ ಶಾಲೆಯ ಹಿರಿಯ ಗುರುಗಳು ಮತ್ತು ಊರಿನ ಗಣ್ಯ ಮಾನ್ಯ ವ್ಯಕ್ತಿಗಳು ,ವಿಶೇಷವಾಗಿ ಊರಿನ ಗಣ್ಯ ವ್ಯಕ್ತಿಗಳಲ್ಲಿ ಮುಖ್ಯರದ ವಸಂತ ರಾವ್ ಕುಲಕರ್ಣಿ ಅವರು ಮೊದಲಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಎಲ್ಲ ಮಕ್ಕಳೂ ತುಂಬಾ ಸಂತೋಷದಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. ಧನ್ಯವಾದಗಳು
Comments
Post a Comment