ಕನ್ನಡ ರಾಜ್ಯೋತ್ಸವ ಆಚರಣೆ
ಕನ್ನಡ ರಾಜ್ಯೋತ್ಸವ ಆಚರಣೆ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ
ನವೆಂಬರ ೧ ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ ದಲ್ಲಿ೭೦ನೆ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಅಂದು ಎಲ್ಲ ಮಕ್ಕಳು ಮತ್ತು ಎಲ್ಲ ಶಿಕ್ಷಕರು ಬೆಳ್ಳಗ್ಗೆ ೭: ೩೦ ಕ್ಕೆ ಹಾಜರಿದ್ದರು. ಮಕ್ಕಳು ದೇವಿ ಪೂಜೆ ಮಾಡಿದರು. ಮತ್ತು ರಂಗೋಲಿಯನ್ನು ಹಾಕಿದರೂ.
ಮತ್ತು ಎಲ್ಲ ಎಸ ಡಿ ಎಂ ಸಿ ಸದ್ಯಸ್ಯರು ಬಂದಿದ್ದರು. ನಂತರ ದ್ವಜಾರೋಹಣ ಮಾಡಿದೆವು. ನಂತರ ೭ನೆ ವರ್ಗದ ಶಿಕ್ಷಕರು ಕಾಯ್ರ್ಕ್ರಮವನ್ನು ಪ್ರಾರಂಭ ಮಾಡಿದರು. ಮತ್ತು ಕನ್ನಡ ರಾಜ್ಯೋತ್ಸವದ ಶುಭಾಶಯಗಳ್ಳನ್ನು ತಿಳಿಸಿದರು. ನಂತರ ಮಕ್ಕಳು ಭಾಷಣ್ ಮಾಡಿದರು. ಮತ್ತು ಎಸ ಡಿ ಎಂ ಸಿ ಸದ್ಯಸರು ಕೂಡ ಮಾತನಾಡಿದರು. ಮತ್ತು ಮಕ್ಕಳು ನೃತ್ಯ ಮಾಡಿದರು. ಎಲ್ಲ ಶಿಕ್ಷಕರು ಮತ್ತು ಸದ್ಯಸರು ತುಂಬಾ ಸಂತೋಷ ಪಟ್ಟರು. ನಂತರ ಸರ ವಂದನಾಪರ್ನೆನಡೆಸಿಕೊಟ್ಟರು.
ಧನ್ಯವಾದಗಳು........
Comments
Post a Comment