ಕರ್ನಾಟಕ ರಾಜ್ಯೋತ್ಸವ ಸಂಭ್ರಮ
ಕರ್ನಾಟಕ ರಾಜ್ಯೋತ್ಸವ ಸಂಭ್ರಮ
ಕರ್ನಾಟಕ ರಾಜ್ಯೋತ್ಸವ ಆಚರಣೆ ನಮ್ಮ ಸ ಹಿ ಪ್ರ ಶಾಲೆ ಹಳ್ಳಿಗೇರಿ ಯಲ್ಲಿ ತುಂಬಾ ಚನ್ನಾಗಿ ನಡೆಯಿತು. ಈ ಒಂದು ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಸ್ದಮ್ಚ್ ಸದಸ್ಯರು ಹಾಗೂ ಗ್ರಾಮದ ಹಿರಿಯರು ಮತ್ತು ಪಾಲಕರು ಸಹ ಹಾಜರಿದ್ದರು.
ನಮ್ಮ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅನೇಕ ಕಾರ್ಯಕ್ರಮಗಳ ತಯಾರಿ ಮಾಡಿಕೊಂಡಿದ್ದರು. ೧ ರಿಂದ ೫ ತರಗತಿಯ ಮಕ್ಕಳು ವೇಶಬೂಶಣ ಮಾಡಿಕೊಂಡರೆ ೬ ರಿಂದ ೮ ತರಗತಿ ಮಕ್ಕಳು ಹಾಡು ನೃತ್ಯದ ಕಾರ್ಯಕ್ರಮವನ್ನು ಹೊಂದಿದ್ದರು.
ಎಲ್ಲ ಕಾರ್ಯಕ್ರಮಗಳು ತುಂಬಾ ಚನ್ನಾಗಿ ನಡೆದವು ಮಕ್ಕಳು ಕೂಡ ತುಂಬಾ ಉತ್ಸುಕಃ ದಿಂದ ಭಾಗವಹಿಸಿದ್ದರು. ಹಾಗೆ ಖುಷಿ ಪಟ್ಟರು.
Comments
Post a Comment