ಕನ್ನಡ ರಾಜ್ಯೋತ್ಸವ (ಸಾವಿರ ಭಾಷೆ ನಾಲಿಗೆಯಲ್ಲಿರಲಿ ಕನ್ನಡ ಭಾಷೆ ಹೃದಯದಲ್ಲಿರಲಿ) ✌✌✌
ನಾವು ೭೦ ನೇ ಕನ್ನಡ ರಾಜ್ಯೋಸ್ಥವವನ್ನು ಆಚರಿಸೆದೆವು. ಎಸ್.ಡಿ.ಎಂ.ಸಿ ಸದಸ್ಯರು ಮತ್ತು ಎಲ್ಲ ಶಿಕ್ಷಕರು, ಮುದ್ದು ಮಕ್ಕಳು ಭಾಗವಹಿಸಿದರು. ನಂತರ ಧ್ವಜಾ ರೋಹಣ ನಡೆಯಿತು. ತದನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಶಿಕ್ಷಕರು ಒಂದಿಷ್ಟು ಕನ್ನಡ ರಾಜ್ಯೋಸ್ಥವ ಬಗ್ಗೆ ಹೇಳಿದರು. ಕನ್ನಡದ ಇತಿಹಾಸ ಕನ್ನಡಿಗರಿಗೆ ಹೆಮ್ಮೆ ಪಡುವ ವಿಷಯ ಎಂದು ಖುಷಿ ಪಟ್ಟೆವು.
ಕನ್ನಡ ರಾಣಿ ಲಿಪಿ ಎಂದು ನಾವು ಹೆಮ್ಮೆಯಿಂದ ಹೇಳುತ್ತೇವೆ. ನಾವೆಲ್ಲರೂ ಕನ್ನಡ ನಾಡಿನಲ್ಲಿ ಹುಟ್ಟಲು ಪುಣ್ಯವಂತರು ಎಂದು ಹೇಳಲು ಹೆಮ್ಮೆ ಆಗುತ್ತದೆ. ಕನ್ನಡಿಗರು ವಿಶ್ವದಾದ್ಯಂತ ಇರುವರು. ಅದಕ್ಕೆ ಹೇಳೋದು ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ಕನ್ನಡವಾಗಿರು.
ಕನ್ನಡ ಎಂದರೆ ಸುಂದರ
ಕನ್ನಡ ಎಂದರೆ ಸ್ವರ್ಗ
ಕನ್ನಡ ಎಂದರೆ ಹೆಮ್ಮೆ.................
Comments
Post a Comment