ಭೂಮಿ ಪೂಜೆ
ಇಂದು ನಮ್ಮ ಶಾಲೆಯಲ್ಲಿ ಆಟದ ಮೈದಾನದ ಭೂಮಿ ಪೂಜೆಯನ್ನು ನೆರವೇರಿಸಲಾಯಿತು. ಪ್ರಗತಿ ಫೌಂಡೇಶನ್, ಆಡಿಡಾಸ್ & ಕಾಮನ್ ಗೋಲ್ಡ್ ಸಂಸ್ಥೆಗಳ ಸಹಯೋಗದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಿಮ್ಮಾಪುರದ ಆಟದ ಮೈದಾನದ ದುರಸ್ಥಿ, ಮಳೆ ನೀರು ಹರಿದು ಹೋಗುವ ನಿರ್ವಹಣೆ , ಆಟದ ಮೈದಾನದ ಸುತ್ತಲೂ ಸಸಿ ನೆಡುವಿಕೆ ಕಾರ್ಯಕ್ಕೆ ಇಂದು ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿಲಾಯಿತು.
ಸಕಾಲಕ್ಕೆ ಮರೇವಾಡ ಗ್ರಾಮ ಪಂಚಾಯಿತಿಯ ಸದಸ್ಯರು, ಶಾಲಾ ಎಸ್‌ಡಿಎಂಸಿ ಕಮಿಟಿ, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗ, ಮುದ್ದು ಮಕ್ಕಳು ಹಾಗೂ ಗ್ರಾಮಸ್ಥರು ಹಾಜರಿದ್ದು ಶುಭ ಕೋರಿದರು💐
Comments
Post a Comment