ಮಕ್ಕಳ ದಿನಚನರಣೆಯ ಸಮಾರಂಭ ....
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನವಿಹೊನ್ನಪೂರ
ಮಕ್ಕಳ ದಿನಚನರಣೆಯ ಸಮಾರಂಭ
ನಮ್ಮ ಶಾಲೆಯಲ್ಲಿ ಅಂದರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚಣೆಯನ್ನು ನವೆಂಬರ್ 14 ರಂದು ವಿಜೃಂಭಣೆ ಇಂದಾ ಆಚರಿಸಲಾಯಿತು ಮೊದಲಿಗೆ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಕುರಿತು ಹಾರೈಕೆ ಕೋರಿ ನಂತರ ನಮ್ಮೆಲ್ಲರ ಮತ್ತು ಭಾರತದ ಮೊದಲ ಪ್ರದಾನ ಮಂತ್ರಿಯಾಗುವ ಜವಾಹರಲಾಲ ನೆಹರು ಅವರ ಜಯಂತಿಯನ್ನು ಆಚರಿಸಿದೆವು ನಂತರ ಮಕ್ಕಳಿಗೆ ಇವರ ಪರಿಚಯ ನೀಡಿ ಮನೋರಂಜನೆಗೆ ಇವರ ಮೇಲಿರುವ ಹಾಡುಗಳನ್ನು ಕೇಳುತ್ತಾ ಪೂಜೆ ಸಲ್ಲಿಸದವು ನಂತರ ಮಕ್ಕಳಿಗೆ ಚಾಕ್ಲೇಟ್ ನೀಡಿ ಅಮೇಲೆ ಮಕ್ಕಳಿಗೆ ಆಟವನ್ನು ಅಡಿಸಲಾಯಿಗು ಈ ದಿನಾಚರಣೆ ತುಂಬಾ ಸಂತೋಷದಿಂದ ಆಚರಿಸಿದೆವು.
ಧನ್ಯವಾದಗಳು....
Comments
Post a Comment