ಮಕ್ಕಳ ದಿನಚನರಣೆಯ ಸಮಾರಂಭ ಕುಮ್ರವತರ ಚಲನಚಿತ್ರ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನವಿಹೊನ್ನಪೂರ
ಮಕ್ಕಳ ದಿನಚನರಣೆಯ ಸಮಾರಂಭ ಕುಮ್ರವತರ ಚಲನಚಿತ್ರ
ಕುಮ್ರವತರ ಚಲನಚಿತ್ರ
ನಮ್ಮ ಶಾಲೆ ಯಲ್ಲಿ ಅಂದರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚಣೆಯನ್ನು ನವೆಂಬರ್ 14 ರಂದು ಮಕ್ಕಳ ದಿನಾಚರಣೆ ಅಂಗವಾಗಿ ಸರಕಾರದಿಂದಲೇ ಕುಮ್ರವಾತರ ಚಲನಚಿತ್ರವನ್ನು ಮಕ್ಕಳಿಗೆ ತಿರಿಸ್ಸಬೇಕಿತ್ತು ಈ ಚಿತ್ರವು ಮಹಾತ್ಮ ಗಾಂಧೀಜಿಯವರು ಮತ್ತು ಜ್ಜವಲಾಲ ನೆಹರು ಅವರು ಕುರಿತು ಇದ್ದು ಮಕ್ಕಳೆಲ್ಲಾ ತುಂಬಾ ಖುಷಿ ಇಂದ ವೀಕ್ಷಿಸಿದರು ಈ ಚಿತ್ರದ ಮೂಲಕ ಜವಲಾಲ ನೆಹರು ಅವರು ಹೇಗೆ ಭಾರತದ ಮೊದಲ ಪ್ರದಾನ ಮಂತ್ರಿ ಆದರೂ ಅಂತ ಮಕ್ಕಳಿಗೆ ತಿಳಿಯಿತು ಹಾಗೆಯೇ ತುಂಬಾ ಖುಷಿಯಾಯಿತು.
ಧನ್ಯವಾದಗಳು...
Comments
Post a Comment