ಮುದ್ದಾಗಿ ರಚಿಸಿದ ಮಕ್ಕಳ ಮನೆಗಳು
ಸರಕಾರಿ ಹಿರಿಯ ಪ್ರಾಥಮಿಕ್ ಶಾಲೆ ಯಾದವಾಡ
ಮುದ್ದಾಗಿ ರಚಿಸಿದ ಮಕ್ಕಳ ಮನೆಗಳು
ಸರಕಾರಿ ಹಿರಿಯ ಪ್ರಾಥಮಿಕ್ ಶಾಲೆ ಯಾದವಾಡ ದಲ್ಲಿ ೫ ನೇ ತರಗತಿ ಮಕ್ಕಳಿಗೆ ನಿನ್ನೆ ತರಗತಿಯಲ್ಲಿ ಪರಿಸರ ಅದ್ಯಾನದ ಕುರಿತು ಜನವಸತಿ ಪಾಠಕ್ಕೆ ಸಂದಿಸಿದ ಕೆಲವು ವಿಷಯಗಳ ಬಗ್ಗೆ ವಿವರಿಸಲಾಗಿತ್ತು. ಮತ್ತು ಮಕ್ಕಳು ಪಾಠವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು ಮತ್ತು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಸಹ ನೀಡಿದರು. ಹಾಗೆ ಅವರಿಗೆ ಒಂದು ಮನೆ ಕೆಲಸವನ್ನು ನೀಡಿತು. ನಿಮಗೆ ತಿಳಿದ ಹಾಗೆ ನೀವು ಮನೆಗಳ ನ್ನು ರಚನೆ ಮಾಡಿಕೊಂಡು ಬರಬೇಕು ಎಂದು ಹೇಳಿತ್ತು. ಮಕ್ಕಳು ಅದರ ಅಂಗವಾಗಿ ತಮ್ಮ್ ಮನೆಯಲ್ಲಿ ನ ವಸ್ತುಗಳನ್ನು ಬಳಸಿಕೊಂಡು ಮನೆಗಳನನ್ನು ರಚನೆ ಮಾಡಿಕೊಂಡು ಬಂದಿದ್ದರು. ಮತ್ತು ಇದನ್ನು ತರಗತಿಯ ಎಲ್ಲ ಮಕ್ಕಳಿಗೆ ತೋರಿಸಲಾಯಿತು.
ಧನ್ಯವಾದಗಳು ......
Comments
Post a Comment