ಕನ್ನಡ, ಕರ್ನಾಟಕ, ಕರುನಾಡು ಬರೀ ನೆಲವಲ್ಲ, ಕೇವಲ ಭಾಷೆಯಲ್ಲ..ಅದೊಂದು ಭಾವನೆ, ಅದೊಂದು ಬಾಂಧವ್ಯ.
ಕನ್ನಡ ರಾಜ್ಯೋತ್ಸವ
ನಮ್ಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದೆವು. ಮೊದಲಿಗೆ ಕನ್ನಡಾಂಬೆಯ ಪೂಜೆಯನ್ನು ಮಾಡಿ , ದ್ವಜವನ್ನು ಹಾರಿಸಿದೆವು. ನಂತರ ಪ್ರಧಾನ ಗುರುಗಳ ನಮ್ಮ ಹೆಮ್ಮೆಯ ನಾಡು, ಕನ್ನಡ ಸವಿವರವಾಗಿ ಹೇಳಿದರು. ನಾವೆಲ್ಲರು ನಮ್ಮ ನಾಡಿನ ಬಗೆಗೆ ಹೆಮ್ಮೆಪಟ್ಟೆವು. ಆದನಂತರ ವಿದ್ಯಾರ್ಥಿಗಳು ಭಾಷಣಗಳನ್ನು ಹೇಳಿದರು ಮತ್ತು ನೃತ್ಯವನ್ನು ಬಹು ಸುಂದರವಾಗಿ ಮಾಡಿದರು. ಕನ್ನಡ ನಾಡಿನಲ್ಲಿ ಹುಟ್ಟಿದಂತ ನಾವೆಲ್ಲರೂ ಪುಣ್ಯವಂತರು.
Comments
Post a Comment