YUVA INTERNS FIELD VISIT
ನಮ್ಮ ಸಾ ಹಿ ಪ್ರಾ ಶಾಲೆ ಹಳ್ಳಿಗೇರಿಗೆ ಒಂದು ವಿದ್ಯಾಪೋಷಕ ಸಂಸ್ಥೆ ಇಂದ 3 ಹೊಸ ಯುವ ಇಂಟರ್ನಿಗಳನ್ನು ಭೇಟಿ ಮಾಡಿ ಅವರು ಹೆಚ್ಚಿನ ವಿಷಯಗಳನ್ನು ಕಲಿತುಕೊಂಡರು. ಮೊದಲಿಗೆ ಅವರಿಗೆ ನನ್ನ ತರಗತಿ ವೀಕ್ಷಣೆ ಮಾಡುವ ಕಾರ್ಯ ಇತ್ತು ,ನಂತರ ಅವರು ತಮ್ಮ ವಿಷಯ ಭೋದನೆ ಮಾಡಿದರು. ಹಾಗೆ ಅವರು ಒಂದೊಂದು ವಿದ್ಯಾರ್ಥಿಗಳಿಗೆ ಹೆಚ್ಚಿನ ಆಸೆ ಕೊಟ್ಟು ಅವರ ಪ್ರತಿ ವಿಷಯದ ಬಗ್ಗೆ ತಿಳಿದುಕೊಂಡರು. ನಮ್ಮ ಶಾಲೆ ಶಿಕ್ಷಕರು ಅವರಿಗೆ ತುಂಬ ಸಹಾಯ ಮಾಡಿ ಅನೇಕ ವಿಷಯಗಳನ್ನು ತಿಳಿದರು,ಹಾಗೆ ನಾವೆಲ್ಲಾ ಸೇರಿ ಮದ್ಯದ ಊಟ ಮುಗಿಸಿದೆವು.
ನಂತರ ನಾವು ನಮ್ಮ್ ವಿದ್ಯಾರ್ಥಿಗಳ ಮನೆ ಭೇಟಿ ಮಾಡಿದೆವು, ಪಾಲಕರ ಪ್ರತಿಕ್ರಿಯೆ ತುಂಬಾ ಚನ್ನಾಗಿ ಇತ್ತು ಮತ್ತು ಅವರು ನಮ್ಮ್ ವಿದ್ಯಾಪೋಷಕ್ ಸಂಸ್ಥೆ ಬಗ್ಗೆ ಅಪಾರ ವಿಶ್ವಾಸ ಇಟ್ಟಿರುವುದು ನಮಗೆ ಕಂಡು ಬಂದಿತು.ಇದು ಒಂದು ಕಲಿಕೆಯ ದಿನವಾಗಿತ್ತು ಹಾಗೆ ಮನೆ ಭೇಟಿ ತುಂಬ ಚನ್ನಾಗಿ ನಡೆಯಿತು.
Comments
Post a Comment