Activity Through learning.
Government Higher Primary School Yadawda
ಇಂದು ನಮ್ಮ ಶಾಲೆಯಲ್ಲಿ ನಾನು ಬಾಟಲ್ ಗೇಮ್ ಅನ್ನು ಆಡಿಸಿದೇನು ಇದರ ಮೂಲಕ ಮಕ್ಕಳು ಕೆಲವು ಮನುಷ್ಯನ ಅಂಗಗಳ ಬಗ್ಗೆ ಈ ಮೂಲಕ ಅವರು ತಿಳಿದುಕೊಂಡರು ಅಂದರೆ ನಾನು ಕಣ್ಣು ಎಂದಾಗ ಅವರು ಕಣ್ಣು ಮುಟ್ಟಿಕೊಳ್ಳುವುದು ಕಿವಿಯನ್ನಾದವರು ಕಿವಿ ಮುಟ್ಟಿಕೊಳ್ಳುವುದು ಮತ್ತು ಕೂದಲು ಎಂದಾಗ ಕೂದಲು ಮುಟ್ಟಿಕೊಳ್ಳುವುದು ಪಾದ ಎಂದಾಗ ಪಾದ ಮುಟ್ಟಿಕೊಳ್ಳುವುದು ಹೀಗೆ ಹೇಳಿ ನಂತರ ಅವರಿಗೆ ಪಾಟಲು ಎಂದು ಹೇಳಿದಾಗ ಅವರು ಬಾಟಲನ್ನು ಎತ್ತಿಕೊಳ್ಳುವ ಮೂಲಕ ಅವರು ತಮ್ಮ ಅಂಗಗಳ ಬಗ್ಗೆ ಇಂಗ್ಲಿಷಿನಲ್ಲಿ ತಿಳಿದುಕೊಂಡರು.
ಇದರಿಂದ ಅವರು ಹಲವಾರು ರೀತಿಯ ತಮ್ಮ ಅಂಗಗಳ ಬಗ್ಗೆ ತಾವು ತಿಳಿದುಕೊಂಡರು ಯಾವ ಅಂಗಕ್ಕೆ ಏನು ಎಂದು ಕರೆಯುತ್ತಾರೆ ಎಂದು ಅವರು ಅರ್ಥ ಮಾಡಿಕೊಂಡರು ಮತ್ತು ಈ ಆಟದ ಮೂಲಕ ಅವರು ಸಂತೋಷ ಪಟ್ಟರು ನಾನು ಕೂಡ ಅವರೊಂದಿಗೆ ಆಟ ಆಡಿ ಸಂತೋಷ ಪಟ್ಟೆThank you......
Comments
Post a Comment