ನೆನಪಿನ ಆಟ
ಸರಕಾರಿ ಹಿರಿಯ ಪ್ರಾಥಮಿಕ್ ಶಾಲೆ ಯಾದವಾಡ
ನೆನಪಿನ ಆಟ
ದಿನಾಂಕ ೨೪/೧೨/೨೦೨೪ ರಂದು ಸರಕಾರಿ ಹಿರಿಯ ಪ್ರಾಥಮಿಕ್ ಶಾಲೆ ಯಾದವಾಡದಲ್ಲಿ ನಾನು ೬ ನೇ ತರಗತಿ ಮಕ್ಕಳಿಗೆ ನೆನಪಿನ ಆಟ ಆಡಿಸಿದೆ. ಅಂದ್ರೆ ನಾನು ೨ ಗ್ರೂಪ್ ಅನ್ನು ಮಾಡಿದೆ ಅದರಲ್ಲಿ ಮಕ್ಕಳಿಗೆ ಒಂದು ಊರಿನ ಹೆಸರನ್ನು ಹೇಳುವುದು. ನಂತರ ೨ ನೇ ವಿದ್ಯಾರ್ಥಿ ಮೊದಲ ವಿದ್ಯಾರ್ಥಿ ಊರಿನ ಹೆಸರು ಮತ್ತು ತನ್ನ ಊರಿನ ಹೆಸರನ್ನು ಹೇಳುವುದು. ಹೀಗೆ ಮಕ್ಕಳು ಒಬ್ಬರಾದ ನಂತರ ಒಬ್ಬರು ಹೇಳಿದರು. ಇದರಿಂದ್ ಅವರ ನೆನಪಿ ಶಕ್ತಿ ಯನ್ನು ಪರೀಕ್ಷಿಸಲಾಯಿತು. ಮತ್ತು ಮಕ್ಕಳು ಈ ಆಟವನ್ನು ತುಂಬಾ ಸಂತೋಷದಿಂದ ಆಡಿದರು.
ಧನ್ಯವಾದಗಳು..
Comments
Post a Comment