ನಮ್ಮ ಶಾಲಾ ವಿದ್ಯಾರ್ಥಿಗಳ ಮುಗುಳ್ನಗೆ 😊💝
GHPS MANGALAGATTI
ನಮ್ಮ ಶಾಲೆಯ ವಿದ್ಯಾರ್ಥಿಗಳ ನಗು ಒಂದು ಹಸಿರು ತೋಟದ ಆನಂದದ ಹಕ್ಕಿಯಂತೆ, ಪ್ರತಿ ದಿನ ಅವರು ತರಗತಿಗಳಲ್ಲಿ, ಆಟದ ಮೈದಾನದಲ್ಲಿ ಅಥವಾ ಸಭಾಂಗಣದಲ್ಲಿ ತಮ್ಮ ಗೆಳೆಯರೊಂದಿಗೆ ಹಾಸ್ಯಮಯವಾಗಿ ಕಳೆಯುವ ಕ್ಷಣಗಳಲ್ಲಿ ಅವರ ನಗುವಿನ ಛಾಯೆಗಳನ್ನು ನೋಡಲು ಅದ್ಭುತ.. ನಮ್ಮ ವಿದ್ಯಾರ್ಥಿಗಳ ನಗುವು ನಮ್ಮ ಶಾಲೆಯ ಅತ್ಯಮೂಲ್ಯ ಆಸ್ತಿ. ಅವರ ನಗುವಿನಲ್ಲಿ ನನ್ನ ಶಾಲೆಯ ಉತ್ತಮ ಭವಿಷ್ಯದ ಬಿಂಬವಿದೆ.
ಧನ್ಯವಾದಗಳು
Comments
Post a Comment