ನನ್ನ ಶಾಲೆಯ ವಿದ್ಯಾರ್ಥಿಗಳು ಚಿತ್ರವನ್ನು ಬಿಡಿಸಿ ನನಗೆ ಉಡುಗೊರೆಯ ನೀಡಿದ ಕ್ಷಣ 💝💥
GHPS MANGALAGATTI
ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಚಿತ್ರವನ್ನು ಬಿಡಿಸಿ ನನಗೆ ಉಡುಗೊರೆಯನ್ನು ನೀಡಿದರು. ಮಕ್ಕಳು ಎಲ್ಲರೂ ಮೈಮರೆಯುವಂತೆ ಆಕರ್ಷಕ ಚಿತ್ರಕಲೆಯನ್ನು ರಚಿಸಿದರು. ಈ ಚಿತ್ರಗಳು ನನಗೆ ಪ್ರೀತಿಯ ನೆನಪುಗಳ ಉಡುಗೊರೆಯಾಗಿ ಕೊಟ್ಟರು. ನನಗೆ ಈ ಉಡುಗೊರೆಗಳು ವಿದ್ಯಾರ್ಥಿಗಳ ಗೌರವ ಮತ್ತು ಪ್ರೀತಿಯ ಸೂಚನೆ. ನನಗೆ ಈ ಕ್ಷಣವು ಅತ್ಯಂತ ಸಂತೋಷವನ್ನು ನೀಡಿತು. ಮಕ್ಕಳ ಈ ಹೃದಯಸ್ಪರ್ಶಿ ಪ್ರಯತ್ನ ನನಗೆ ಮರೆಯಲಾರದ ಕ್ಷಣಗಳನ್ನು ನೀಡಿತು.
Comments
Post a Comment