ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಗಳಗಟ್ಟಿ
v
ನಮ್ಮ ಶಾಲೆಯ 5 ನೇ ತರಗತಿಯ ವಿದ್ಯಾರ್ಥಿಗಳ ಮನೆಗಳಿಗೆ ನಾನು ಭೇಟಿ ನೀಡಿದೆ. ನನ್ನ ಪರಿಚಯ ಮತ್ತು ನಮ್ಮ ಸಂಸ್ಥೆಯ ಬಗ್ಗೆ ಹೇಳಿದೆ. ಅಲ್ಲಿಯ ಪೋಷಕರು ಬಹಳ ಚೆನ್ನಾಗಿ ಸಹಕಾರ ಮಾಡಿದರು. ಮತ್ತು ಎರಡು ವಿದ್ಯಾರ್ಥಿಗಳ ಪೋಷಕರು ತುಂಬಾ ಆತ್ಮೀಯವಾಗಿ ಸ್ವಾಗತಿದರು. ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ತಮ್ಮ ಅಭಿಪ್ರಾಯ ಮತ್ತು ಆಸೆಗಳನ್ನು ಹಂಚಿಕೊಂಡರು. ಈ ಭೇಟಿ ನನಗೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮತ್ತು ಅವರ ಕುಟುಂಬದ ಪರಿಸ್ಥಿತಿಯನ್ನು ತಿಳಿದುಕೊಳ್ಳಲು ನೆರವಾಯಿತು. ಈ ಅನುಭವವು ನನಗೆ ವಿದ್ಯಾರ್ಥಿಗಳನ್ನು ಇನ್ನೂ ಹೆಚ್ಚು ಅರ್ಥಮಾಡಿಕೊಳ್ಳಲು ಮತ್ತು ಅವರ ಬದುಕಿನಲ್ಲಿ ಬದಲಾವಣೆ ತರಲು ಪ್ರೇರಣೆ ನೀಡಿತು.
ಧನ್ಯವಾದಗಳು
Comments
Post a Comment