ಮಕ್ಕಳೊಂದಿಗೆ ಆಟಗಳ ಆನಂದ
GHPS MANGALAGATTI
ನಾವು ಶಾಲೆಯಲ್ಲಿ ಮಕ್ಕಳೊಂದಿಗೆ ಶಟಲ್‌ಕಾಕ್, ಸ್ಕಿಪ್ಪಿಂಗ್ ಹಾಗೂ ಕ್ರಿಕೆಟ್ ಆಟಗಳನ್ನು ಆಡಿದ್ದೇವೆ. ಮೊದಲಿಗೆ, ಮಕ್ಕಳು ಶಟಲ್‌ಕಾಕ್ ಆಡಲು ಸರಸಾಗಿ ಎರಡು ತಂಡಗಳಾಗಿ ವಿಭಜನೆಗೊಂಡರು. ಹುರುಪಿನಿಂದ ಬಾಟನ್ನು ಹಾರಿಸುತ್ತಾ, ಗೆಲ್ಲುವ ಉತ್ಸಾಹದಲ್ಲಿ ಎಲ್ಲರೂ ಕ್ರೀಡೆಯನ್ನು ಆನಂದಿಸಿದರು.ಅದರ ನಂತರ, ಸ್ಕಿಪ್ಪಿಂಗ್ ಆಟ ನಡೆಯಿತು. ಮಕ್ಕಳು ತಿರುಗುವ ರಸ್ಸಿನೊಳಗೆ ತಕ್ಷಣ ಪ್ರವೇಶಿಸಿ, ಸರಿಯಾಗಿ ಜಿಗಿಯುವ ಪ್ರಯತ್ನದಲ್ಲಿ ಖುಷಿಯಾಗಿದ್ದರು. ಈ ಆಟದಲ್ಲಿ ಪುಟ್ಟ ಮಕ್ಕಳೂ ಕೂಡಾ ಭಾಗವಹಿಸಿ, ತಮ್ಮ ಪ್ರತಿಭೆಯನ್ನು ತೋರಿಸಿದರು.ಕೊನೆಗೆ, ಮಕ್ಕಳಿಗೆ ಬಹಳ ಇಷ್ಟವಾದ ಕ್ರಿಕೆಟ್ ಆಟವನ್ನೂ ಆಡಿದೆವು. ಬಾಲ್ ಹೊಡೆಯುವುದು, ಬ್ಯಾಟ್ ಬೀಸುವುದು, ಮತ್ತುಗೆಲ್ಲಲು ಪ್ರಯತ್ನಿಸುವುದು - ಎಲ್ಲವೂ ತುಂಬಾ ರೋಮಾಂಚಕವಾಗಿತ್ತು.ಈ ಆಟದ ಕ್ಷಣಗಳು ನಮಗೆ ಹೊಸ ಉತ್ಸಾಹವನ್ನು ಕೊಟ್ಟವು. ಮಕ್ಕಳಲ್ಲಿ ಒಗ್ಗಟ್ಟು, ಹಾಗೂ ಸಹಕಾರವು ಬೆಳೆಯಿತು.
THANK YOU....
Comments
Post a Comment