ನನ್ನ ಅನುಭವದ ಅರಿವು
ನನ್ನ ಅನುಭವಕ್ಕೆಬಂದ ಅರಿವು ವಿಶೇಷತೆಯಲ್ಲಿ ವಿಶೇಷನಾದವನ ಆಸಕ್ತಿ ಪ್ರತಿಯೊಂದು ವಿದ್ಯಾರ್ಥಿಯು ಅಥವಾ ಪ್ರತಿಯೊಂದು ಮಕ್ಕಳು ಸಹ ತಮ್ಮ ಜೀವನದ ಬಗೆಗೆ ಹಲವಾರು ಹೋಲಿಕೆಗಳನ್ನು ಬಯಕೆಗಳನ್ನು ಮತ್ತು ಊಹಾತ್ಮಕ ಕಲ್ಪನೆಗಳನ್ನು ಹೊಂದಿರುತ್ತಾರೆ. ಆದರೆ ಮನುಷ್ಯ ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನ ಜನನ ಆಕಸ್ಮಿಕವಾಗಿ ಆಗುತ್ತದೆ. ಅದೇ ಸಮಯದಲ್ಲಿ ದೇವರು ಒಬ್ಬ ವ್ಯಕ್ತಿಯನ್ನು ಸರಿಯಾಗಿ ತಿದ್ದಿ ತಿಡಿ ಮಾನವನನ್ನು ಸೃಷ್ಟಿ ಮಾಡಿರುತ್ತಾನೆಂಬುದು ನಮ್ಮ ಕಾಲ್ಪನಿಕ ವಿಚಾರವಾಗಿದೆ. ವಿಶೇಷ ಚೇತನ ಮಕ್ಕಳಲ್ಲಿ ವಿಶೇಷ ಗುಣಗಳನ್ನು ಸಹ ಹಾಕಿರುತ್ತಾನೆ ಇದು ಮುಂಬುವಂತಹ ಸತ್ಯವಾಗಿದೆ.
Comments
Post a Comment