ಕ್ಲಾಸ್ ಒಬ್ಸೆರ್ವಶನ್ - ೨೮-೯-೨೦೨೧
ಹೆಚ್ ,ಪಿ ,ಎಸ್ ಕುರುಬಗಟ್ಟಿ ಶಾಲೆಗೆ ದಿನಾಂಕ ೨೮-೯-೨೧ ರಂದು ನಮ್ಮ ಪ್ರೋಗ್ರಾಮ್ ಮ್ಯಾನೇಜರ್ ಶ್ರೀಮತಿ ನಮಿತಾ ಹೆಗ್ಡೆ ಅವರು ನನ್ನ ತರಗತಿಗೆ ಬಂದು ನನ್ನ ತರಗತಿಯನ್ನು ವೀಕ್ಷಣೆ ಮಾಡಿದರು ಮತ್ತು ನನಗೆ ನನ್ನ ತರಗತಿಯಲ್ಲಿ ಆಗಿರುವಂತಹ ಬದಲಾವಣೆಗಳನ್ನು ನೋಡಿ appriciate ಮಾಡಿದರು ಮತ್ತು ಇನ್ನುಮುಂದೆ ನಾನು ಪಾಠ ಭೋಧನೆ ಮಾಡುವಾಗ ಏನನ್ನು ಅನುಸರಿಸಬೇಕೆಂದು ಕೂಡ ಹೇಳಿದರು ..ಮತ್ತು ನನ್ನ ವಿದ್ಯಾರ್ಥಿಗಳ ಪರಿಚಯ ಮಾಡಿಕೊಡಲಾಯಿತು ಜೊತೆಗೆ ತಮ್ಮ ಪರಿಚಯ ಕೂಡಾ ಮಾಡಿಕೊಂಡು ಸ್ವಲ್ಪ ಸಮಯ ತರಗತಿಯಲ್ಲಿ ಮಕ್ಕಳಿಗೆ ಕೆಲವೊಂದು ಚಟುವಟಿಕೆ ಮಾಡುವ ಮುಕಾಂತರ ಸಮಯ ಕಳೆದರು ....
Comments
Post a Comment