ಕನ್ನಡ ರಾಜ್ಯೋತ್ಸವ ನಿಮಿತ್ತ ಮಾತಾಡ್ ಮಾತಾಡ್ ಕನ್ನಡ ಜಾತಾ ಕಾರ್ಯಕ್ರಮ
ಕನ್ನಡ ರಾಜ್ಯೋತ್ಸವ ನಿಮಿತ್ತ ಮಾತಾಡ್ ಮಾತಾಡ್ ಕನ್ನಡ ಜಾತಾ ಕಾರ್ಯಕ್ರಮ
ನಮ್ಮೂರಿನ ತುಂಬಾ ಸಂಚರಿಸಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗೆಗೆ ಘೋಷವಾಕ್ಯಗಳನ್ನು ಕೂಗಿ ಮತ್ತು ಕನ್ನಡದ ಬಗೆಗಿನ ಗಾನಗಳನ್ನು ಹಾಡಿ ಕನ್ನಡದ ಬಗೆಗೆ ಜಾಗೃತಿಯನ್ನು ಮಾಡಿಸಿದೆವು.
Comments
Post a Comment