ಶಾಲೇಯಲ್ಲಿ  ಮಕ್ಕಳೊಂದಿಗೆ ಆಟ ಆಡಿದ ದೃಶ್ಯ ಮಕ್ಕಳು ಉತ್ಸಾಹದೊಂದಿಗೆ ಆಟವನ್ನು ಆಡಿದರು. ಮತ್ತು ಹೀಗೆ ನಮಗೆಲ್ಲ ಆಡಿಸಿ ನಮಗೆ ಖುಷಿಯಾಯಿತು. ಲಂಗೋರಿ ಆಟ ಚೆನ್ನಾಗಿತ್ತು ಟೀಚರ್ ಎಂದು ಹೇಳಿದರು. ನಾನು ನನ್ನ ಮಕ್ಕಳಿಗೆ ಜೀವನದಲ್ಲಿ ಆಟದ ಮಹತ್ವವನ್ನು ತಿಳಿಸಿದೆನು.

Comments