ಕನ್ನಡ ರಾಜ್ಯೋತ್ಸವದ ನಿಮಿತ್ತ ಮಾತಾಡ್ ಮಾತಾಡ್ ಕನ್ನಡ  ಜಾತಾ ಕಾರ್ಯಕ್ರಮವನ್ನು ಆಚರಿಸಲಾಯಿತ್ತು .

   ನಮ್ಮೂರಿನ ಸುತ್ತ ಕನ್ನಡದ ಅರಿವನ್ನು ಮುಡಿಸಲು ಫಲಕವನ್ನು ಹಿಡಿದು ಘೋಷಣೆಯನ್ನು ಮಾಡಿದೆವು. ಹಾಗೂ ಕನ್ನಡದ ಹಾಡನ್ನು ಮಕ್ಕಳು  ಮಧುರವಾಗಿ ಹಾಡಿದರು. 





Comments

Popular posts from this blog

Vidya Poshak - Yuva Internship 2024 - Application form

Vidya Poshak Yuva Internship 2023

TPL - Teachers Premier League🏆🏆