ಕರ್ನಾಟಕ ರಾಜ್ಯೋತ್ಸವದ ನಿಮ್ಮಿತ್ತ ಶಾಲೆ ಯಲ್ಲಿ  ಚಿತ್ರಕಲಾ ಹಾಗೂ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿದ್ದೆವು. ಮಕ್ಕಳು ಉತ್ಸಾಹದಿಂದ ಪಾಲಗೊಂಡಿದ್ದರು. ವಿವಿಧ ರೀತಿಯ ಹಾಗೂ ಸುಂದರವಾಗಿ ತಮ್ಮ ಪ್ರತಿಭೆಯನ್ನು ತೋರಿಸಿದ್ದರು. ಚಿತ್ರಕಲಾ ಮತ್ತು ರಂಗೋಲಿಯಲ್ಲಿ ಉತ್ತಮ ವಾಗಿ ಮಾಡಿದ ವಿದ್ಯಾರ್ಥಿಗೆ ಪ್ರಥಮ ,ದ್ವೀತಿ ಯ , ತೃತೀಯ ಸ್ಥಾನಗಳನ್ನು  ಘೋಷಿಸಿದ್ದೆವು. ನನಗೆ ನನ್ನ ಶಾಲೆಯ ನೆನಪು ನೆನಪಾಯಿತ್ತು.  

Comments

Popular posts from this blog

Vidya Poshak - Yuva Internship 2024 - Application form

TPL - Teachers Premier League🏆🏆

Vidya Poshak Yuva Internship 2023