ದಿನಾಂಕ ೧೫-ನವೆಂಬರ್ ೨೦೨೧ ರಂದು ನಾವು ಎಚ್ ಪಿ ಎಸ್ ನರೇಂದ್ರದಲ್ಲಿ ೧೪-ನವೆಂಬರ್  ರ ಜವಾಹರಲಾಲ್ ನೆಹರು ಅವರ ಜನ್ಮದಿನ ಹಾಗೂ ಮಕ್ಕಳ ದಿನಾಚರಣೆ ನಿಮಿತ್ತ ನಾವು ಮಕ್ಕಳ ದಿನಾಚರಣೆಯನ್ನು ಆಚರಿಸಿದೆವು

Comments