ಶಾಲೆಯ ಒಂದು ಸುಂದರ ನೋಟ
ಜೀವನದಲ್ಲಿ ಸ್ನೇಹಿತರು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತಾರೆ ಅವರೊಂದಿಗೆ ಎಲ್ಲ ಸುಖ ದುಃಖವನ್ನು ಹಂಚಿಕೊಳ್ಳಬಹುದು ಹಾಗೆ ಶಾಲೆಯಲ್ಲಿ ಒಂದು ಆದ ಸಿಹಿಯಾದ ಘಟನೆಯನ್ನು ಹೇಳಲು ಇಚ್ಚಿಸುತ್ತೇನೆ....
ಅವರಿಬ್ಬರಲ್ಲಿ ಅದೇನೋ ಸರಿ ಚರ್ಚೆ ನಡೆಯುತ್ತಿದೆ ನಾ ಕಾಣೆಆದರೆ ಅವರ ಆ ಮಾತುಗಳನ್ನು ಆಲಿಸಲು ಆ ಕಾಗೆಯು ಕೂಡ ತನ್ನ ಬಳಗವನ್ನು ಬಿಟ್ಟು ಕುತೂಹಲ ದಿಂದ ತನ್ಕ ಕಳ್ಳ ಕಿವಿಗೊಟ್ಟು ಆಲಿಸುತ್ತಿದೆ ತಿಂದ. ಈ ಒಂದು ಸುಂದರ ಅನುಭವ ನೋಡಿ ಬಹಳ ಸಂತಸವಾಯಿತು.
Comments
Post a Comment