ನನ್ನ ಗುರಿ 30ರ ಮಗ್ಗಿ


 ನನ್ನ ಗುರಿ 30ರ ಮಗ್ಗಿ ನಮ್ಮ ಶಾಲೆಯಲ್ಲಿ ಪ್ರಾರಂಭ ಮಾಡಿದ್ದೇವೆ. ಶಾಲೆಯ ಎಲ್ಲ ಮಕ್ಕಳೂ ಕುತೂಹಲ ದಿಂದ ತಮಗೆ ಬರುವಂತಹ ಮಗ್ಗಿಯನ್ನು ಗುರುತಿಸಿದರು .. ಮಕ್ಕಳು ಎಲ್ಲರೂ ಮಗ್ಗಿಯನ್ನು ದಿನಾಲೂ ಹೇಳುತ್ತಿರುವುದು ಒಂದು ವಿಶಿಷ್ಟ.

Comments