75ನೇ ಸ್ವತಂತ್ರ ದಿನಾಚರಣೆ
ಅಗಸ್ಟ್ 15ರಂದು ನಮ್ಮ ಶಾಲೆಯಲ್ಲಿ 75 ಆಚರಿಸಿದೇವು ಹಾಗೂ ಮುಂತಾದ ಕಾರ್ಯಕ್ರಮಗಳು ನೃತ್ಯ ಭಾಷಣ ವೇಷಭೂಷಣ ಹೀಗೆ ಎಲ್ಲ ಕಾರ್ಯಕ್ರಮಗಳಲ್ಲಿ ಆಸಕ್ತಿಯಿಂದ ಮಕ್ಕಳು ಭಾಗವಹಿಸಿದ್ದರು ಹಾಗೂ ಎಲ್ಲಾ ಶಿಕ್ಷಕರು ಪಾಲಕರು ಕುತೂಹದಿಂದ ಕಾರ್ಯಕ್ರಮಗಳನ್ನು ವೀಕ್ಷಿಸಿ ಪ್ರೋತ್ಸಾಹಿಸಿದರು ಹಾಗೂ ಗ್ರಾಮ ಪಂಚಾಯತ್ ದಲ್ಲಿ ಧ್ವಜವನ್ನು ಹಾರಿಸಿ ನಮ್ಮ ಮಕ್ಕಳು ಎಲ್ಲಾ ಊರ ಮುಂದೆ ತಮ್ಮ ಕಲೆಯನ್ನು ಪ್ರದರ್ಶಿಸಿದರು.
Comments
Post a Comment