ರಕ್ಷಾಬಂಧನ Posted by gayatri on August 22, 2022 Get link Facebook X Pinterest Email Other Apps ನಮ್ಮ ಶಾಲೆಯಲ್ಲಿ ರಕ್ಷಾಬಂಧನವನ್ನು ಆಚರಿಸುವುದರ ಮೂಲಕ ಮಕ್ಕಳ್ಳಿಗೆ ದೇಶಪ್ರಮದ ಬಗ್ಗೆ ಸಂದೇಶವನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳು ಪರಸ್ಫರ ರಾಕಿಯನ್ನು ಕಟ್ಟಿಕೊಳ್ಳುವುದರ ಮೂಲಕ ಅಣ್ಣ ತಂಗಿ ಎಂಬ ಸಂಬಂದವನ್ನು ಅರಿತುಕೊಂಡರು Comments
Comments
Post a Comment