ನನ್ನ ಗುರಿ ೩೦ ರ ಮಗ್ಗಿ
ನನ್ನ ಗುರಿ ೩೦ ರ ಮಗ್ಗಿ
ನನ್ನ ಗುರಿ ೩೦ ರ ಮಗ್ಗಿ ಇದು ತುಂಬಾ ಉಪಯೋಗವಾಗುವ ಒಂದು ಫಲಕ ಇದರಿಂದ ಮಕ್ಕಳು ತಾವು ಯಲ್ಲಿಯ ತನಕ ಮಗ್ಗಿಗಳೂ ಬರುತ್ತವೆ ಎಂದು ತಿಳಿದು ಕೊಳ್ಳುತ್ತಾರೆ ಹಾಗೆ ,
ಇದು ಅವರಿಗೆ ಕಲಿಯಲು ಪ್ರೋತ್ಸಹ ನೀಡುತ್ತದೆ ,ಇದರೋಂದಿಂಗೆ ಮಕ್ಕಳಿಗೆ ತನ್ನ ಗೆಳೆಯ ಅಥವಾ ಗೆಳತಿಯರಕ್ಕಿಂತ ಹೆಚ್ಚಿಗೆ ಸಾಲು ಮಗ್ಗಿ ಕಲಿಯಲು ಪ್ರೋತ್ಸಾಹ ನೀಡುತ್ತದೆ ಮತ್ತು ಅವರಿಗೆ ಎಷ್ಟು ಹೆಚ್ಚು ಸಾಲು ಬರುತ್ತವೆ ಅವಾಗ ಅವರು ಅದರಲ್ಲಿ ಬಣ್ಣದಿಂದ ತುಂಬುತ್ತಾರೆ
ಎಲ್ಲ ಮಕ್ಕಳು ಕೂಡ ೩೦ ರ ವರೆಗೆ ಮಗ್ಗಿಗಳನ್ನು ಕಳೆಯುತ್ತಾರೆ ,ಇದರಿಂದ ಅವರ ಮುಂದಿನ ತರಗತಿಗೂ ಸಹಾಯ ವಾಗುತ್ತದೆ
Comments
Post a Comment