ನನ್ನ ಗುರಿ ಮೂವತ್ತರ ಮಗ್ಗಿ


  


ನನ್ನ  ಗುರಿ  ಮೂವತ್ತರ ಮಗ್ಗಿ ಎಂಬ ಪಲಕವನ್ನು  ೫ ನೇ ತರಗತಿಯ ಮಕ್ಕಳು ಸದುಉಪಯೋಗ ಮಾಡಿಕೊಳ್ಳುತ್ತಿದ್ದಾರೆ ಇದರಿಂದಾಗಿ ಅವರ ಕಲಿಕೆ ಅವಲೋಕನವನ್ನು ಅವರೇ ಮಾಡಿಕೊಳ್ಳುತ್ತಾರೆ ಹಾಗೂ ಪ್ರತಿದಿನ ಮುಂದೆ ಸಾಗಬೇಕು ಎಂಬುವುದರ ಸಲುವಾಗಿ ಪ್ರತಿದಿನ ಒಂದೊಂದು ಸಾಲು ಮಗ್ಗಿಗಳನ್ನು ಕಂಠಪಾಠ ಮಾಡಿಕೊಂಡು ಬರುತ್ತಾರೆ ಹಾಗೂ ತಮ್ಮ ತಮ್ಮ ಹೆಸರುಗಳು ಮುಂದೆ ಗುರುತು ಮಾಡುತ್ತಾರೆ . 

Comments

Popular posts from this blog

Vidya Poshak - Yuva Internship 2024 - Application form

TPL - Teachers Premier League🏆🏆

Vidya Poshak Yuva Internship 2023