ವಲಯ ಮಟ್ಟದ ಕ್ರೀಡಾಕೂಟ
ಇಂದು ವಲಯ ಮಟ್ಟದ ಕ್ರೀಡಾಕೂಟ ವನ್ನು ಪೊಲೀಸ್ ಹೆಡ್ ಕ್ವಾರ್ಟರ್ಸ್ ಧಾರವಾಡ ದಲ್ಲಿ ಆಯೋಜಿಸಲಾಗಿತ್ತು , ಅದರಲ್ಲಿ ನಮ್ಮಮುಲಾಮುತ್ತಲ ಶಾಲೆಯಿಂದ ಕಬಡ್ಡಿ ರನ್ನಿಂಗ್ ಹಾಗು ರನ್ನಿಂಗ್ ನಮ್ಮ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಭಾಗವಹಿಸಿದ್ದರು , ಅದರಲ್ಲಿ ನಮ್ಮ ಶಾಲೆಗೆ ಇಬ್ಬರು ಹುಡುಗರು ಪ್ರಥಮ ಸ್ತನವನ್ನು ಪಡೆದುಕೊಂಡು ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದು ನನಗೆ ಹೆಮ್ಮೆಯ ಸಂಗತಿ ಆಗಿದೆ .
Comments
Post a Comment