ಚಿಣ್ಣರ ವೇಷಭೂಷಣ
75ನೇ ಅಮೃತ ಮಹೋತ್ಸವ ಅಂಗವಾಗಿ ಶಾಲೆಯಲ್ಲಿ ಸ್ವತಂತ್ರ ಹೋರಾಟದ ದೇಶಭೂಷಣವನ್ನು ಹಮ್ಮಿಕೊಳ್ಳಲಾಯಿತು. ಚಿನ್ನರು ಸ್ವಾತಂತ್ರ ಹೋರಾಟಗಾರ ವೇಷವನ್ನು ಧರಿಸಿ ಅವರು ಮಾಡಿದ ತ್ಯಾಗಗಳನ್ನು ಸ್ಮರಿಸಿದರು ಚಿಕ್ಕ ಮಕ್ಕಳು ಬಹಳ ವಿಜೃಂಭಣೆಯಿಂದ ಸಂತಸದಿಂದ ಮಾತನಾಡಿ ಮಾತನಾಡಿ ಹರುಷವನ್ನು ವ್ಯಕ್ತಪಡಿಸಿದರು. ಹಲವು ಮಕ್ಕಳು ಕಿತ್ತೂರಾಣಿ ಡಾಕ್ಟರ್ ಬಿಆರ್ ಅಂಬೇಡ್ಕರ್ ರಾಣಿ ಅಬ್ಬಕ್ಕ ದೇವಿ ಒನಕೆ ಓಬವ್ವ ಸಂಗೊಳ್ಳಿ ರಾಯಣ್ಣ ಮುಂತಾದ ವೇಷವನ್ನು ಧರಿಸಿದರು.🇮🇳
Comments
Post a Comment