ಪ್ರಕ್ರತಿಯನ್ನು ಭೋದನೆ ಮಾಡುವ ನಾಗರ ಪಂಚಮಿ ಹಬ್ಬ ಈ ಜಗತ್ತಿನ ಎಲ್ಲಾ ಜೀವಿಗಳನ್ನು ಗೌರವಿಸಲು ನಮಗೆ ಕಲಿಸುತ್ತದೆ ಪ್ರಕುತಿಯಿಲ್ಲದೆ ಏನೂ ಇಲ್ಲ ಹಾಗೆ ಶಾಲೆ ಬಿಟ್ಟು ಏನೂ ಇಲ್ಲ ಎಂದ ವಿಧ್ಯಾರ್ಥಿ ಗಳು ಬಣ್ಣ ಬಣ್ಣದ ಬಟ್ಟೆ ತೊಟ್ಟುಕೊಂಡು ತರ ತರ ಉಂಡೆಗಳ ಜೊತೆಗೆ ಶಾಲೆಗೆ ಬಂದು ಪಂಚಮಿ ವಿಶೇಷತೆ ಬಗ್ಗೆ ತಿಳಿದುಕೊಂಡರು .
Comments
Post a Comment