Teamwork




 ೫ ನೇ ತರಗತಿ ವಿದ್ಯಾರ್ಥಿಗಳು  ಸೇರಿ ತಮ್ಮ ತರಗತಿಯನ್ನು ಸುಂದರವಾಗಿ ಕಾಣುವಂತೆ ತಮ್ಮ ಪುಟ್ಟ ಪುಟ್ಟ ಕೈಗಳಿಂದ ಆದ ಸಣ್ಣ ಸಣ್ಣ ಕೆಲಸ ಗಳನ್ನು ಮಾಡಿ ಇತರೆ ತರಗತಿಯ ವಿದ್ಯಾರ್ಥಿ ಗಳ ಗಮನವನ್ನು ಸೆಳೆದು ಅವರು ಅಲಂಕಾರವನ್ನು ಮಾಡುವಂತೆ ಉತ್ತೇಜಿಸಿದರು. 

Comments