Threats into opportunity...
ಬಂದ ತೊಂದರೆಗಳನ್ನು ಅವಕಾಶವಾಗಿ ಬದಲಾಯಿಸಿದ ವಿದ್ಯಾರ್ತಿಗಳು . ಜೋರಾಗಿ ಮಳೆ ಬಂದಕಾರಣವಾಗಿ ವರ್ಗ ಕೋಣೆಯಲ್ಲಿ ನೀರು ಸೋರಿದರ ಪರಿಣಾಮವಾಗಿ ವಿದ್ಯಾರ್ತಿಗಳಿಗೆ ಕುಳಿತುಕೊಳ್ಳಲು ಜಾಗವಿರಲಿಲ್ಲ ಆಗ ಎಲ್ಲಾ ವಿದ್ಯಾರ್ಥಿಗಳು ನೀರು ಸೋರದೆ ಇರುವ ಜಾಗದಲ್ಲಿ ಒತ್ತೊತ್ತಾಗಿ ಕುಳಿತುಕೊಂಡು ಬಡರೈತ ಎಂಬ ರೂಪಕವನ್ನು ಆಲಿಸಿ ಚರ್ಚಿಸಿದರು.
Comments
Post a Comment