ಪ್ರತಿಭೆಗೆ ತಕ್ಕ ಪುರಸ್ಕಾರ 

ತಾಲೂಕ ಮಟ್ಟದ ಕ್ರೀಡಾಕೂಟ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಬಾಲಕರ ವಿಭಾಗದಲ್ಲಿ ಪ್ರಕಾಶ್ ಮಡಿವಾಳ್ ಎಂಬುವವನು ಪ್ರಥಮ ಸ್ತನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುವುದು ನಮ್ಮ ಶಾಲೆಯಲ್ಲಿ ಅಚ್ಚುಮೆಚ್ಚಿನ ಸಂಗತಿಯಾಗಿದೆ , ಇದು ನಮ್ಮ ಶಾಲೆಯ ಕೀರ್ತಿಯನ್ನು ಉತ್ತುಂಗಕ್ಕೇರಿಸುವ ಒಂದು ಸಣ್ಣ ಮಟ್ಟದ ಪ್ರಯತ್ನವೆಂದು ನಾವು ಅಭಿನಂದಿಸುತ್ತಿದ್ದೇವೆ. . 

ಮುಂದೆಯೂ ಹೀಗೆ ಯಶಸ್ಸನ್ನು ಕಾಣಬೇಕೆಂಬ ಹಂಬಲ ನಮ್ಮದಾಗಿದೆ .. 



Comments

Popular posts from this blog

Vidya Poshak - Yuva Internship 2024 - Application form

TPL - Teachers Premier League🏆🏆

Vidya Poshak Yuva Internship 2023