ಶಿಕ್ಷಕ ಪರ್ವ
ಶಿಕ್ಷಕರು ಶಿಕ್ಷಕರು ಮಕ್ಕಳ ಜೀವನದಲ್ಲಿ ಅತಿ ಅಮೂಲ್ಯ ಪಾತ್ರವನ್ನು ವಹಿಸುತ್ತಾರೆ ಹಾಗೆ ನಮ್ಮ ಶಾಲೆಯಲ್ಲಿ ಶಿಕ್ಷಕ ಪರ್ವ ಎಂಬ ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳು ಶಿಕ್ಷಕರಾಗಿ ಬೋಧನೆಯನ್ನು ಮಾಡಿದರು ಮತ್ತು ವಿವಿಧ ಚಟುವಟಿಕೆಗಳನ್ನು ಮಾಡಿಸಿದರು. ನನ್ನ ವಿದ್ಯಾರ್ಥಿಯು ಗಣಿತ ವಿಷಯ ತೆಗೆದು ಕೊಂಡು ಬಹಳ ಸುಂದರವಾಗಿ ಪಾಠ ವನ್ನು ಮಾಡಿದಳು.
Comments
Post a Comment