ಶಿಕ್ಷಕರ ದಿನಾಚರಣೆ
ಶಿಕ್ಷಕರು ಎಲ್ಲರ ಜೀವನದಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ,ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು, ಒಳ್ಳಯ ಪ್ರಜೆಯಾಗಿ ಜೀವನದಲ್ಲಿ ಸಾಧಿಸಬೇಕೆದರೆ ಅದರಲ್ಲಿ ಶಿಕ್ಷಕರ ಬಹಳ ಮುಖ್ಯ ಪಾತ್ರ ವಹಿಸುತ್ತಾರೆ..
ಶಿಕ್ಷಕರ ದಿನಾಚರಣೆ ನಿಮಿತ್ತ ನಮ್ಮ ಶಾಲೆಯಲ್ಲಿ ಮಕ್ಕಳೂ ಹಲವಾರು ರೀತಿಯ ಆಟ, ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು ,ಹಾಗೆ ಎಲ್ಲ ಶಿಕ್ಷಕರು ಬಹಳ ಉತ್ಸಹದಿಂದ ಭಾಗವಹಿಸಿದ್ದರು ......
Comments
Post a Comment