My proud school
ನನ್ನ ಶಾಲೆ ನನ್ನ ಹೆಮ್ಮೆ ..
ಇಂದು ನಡೆದ ತಾಲೂಕ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ನನ್ನ ಶಾಲೆಯ ೮ ವಿದ್ಯಾರ್ಥಿಗಳು ಭಾಗವಹಿಸಿದ್ದು ಅದರಲ್ಲಿ೨ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆಯುವುದರ ಮೂಲಕ ನಮ್ಮ ಶಾಲೆಗೆ ಹೆಮ್ಮೆಯ್ ಗರಿಗಳಾಗಿದ್ದಾರೆ ,,,,,,,
ಅವರ ವಿದ್ಯಾರ್ಥಿ ಜೀವನವು ಹೀಗೆ ಯಶಸ್ಸಿನಿಂದ ಕೂಡಿರಬೇಕು ಎಂದು ನಾನು ಬಯಸುತ್ತೇನೆ .. ಹಾಗೆ ಮುಂದಿನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಬೇಕು ಗಳಿಸಬೇಕು ಎಂದು ಆಶಿಸುತ್ತೇನೆ
Comments
Post a Comment