paper craft
ನಮ್ಮ ಶಾಲೆಯ ವಿದ್ಯಾರ್ಥಿ ಗಳು ಮಾಡಿದ ಕಾಗದದ ಅಲಂಕಾರ ವಸ್ತುಗಳು ನಾನು ಮಾಡಿಸಿದ ಈ ವಾರದ ಚಟುವಟಿಕೆ ಇದಾಗಿತ್ತು ವಿದ್ಯಾರ್ಥಿಗಳು ಚನ್ನಾಗಿ ಕಲಿತು ತಯಾರಿಸಿದ ವಸ್ತುಗಳು ಇವಾಗಿವೆ. ವಿದ್ಯಾರ್ಥಿ ಗಳು ಈ ಚಟುವಟಿಕೆಯನ್ನು ತುಂಬಾ ಆಸಕ್ತಿಯಿಂದ ಮಾಡಿದರು ಹಾಗೂ ಅತ್ಯಂತ ಉತ್ಸಹ ದಿಂದ ವರ್ಗ ಕೊನೆಯಲ್ಲಿ ಮಾಡಿ ಅಂಟಿಸಿದರು
Comments
Post a Comment