ವಾಲ್ಮೀಕಿ ಜಯಂತಿ
ನಮ್ಮ ಶಾಲೆಯಲ್ಲಿ ನಾವು ವಾಲ್ಮೀಕಿ ಜಯಂತಿಯನ್ನು ಆಚರಿಸುತ್ತೇವೆ ಎಲ್ಲ ಶಿಕ್ಷಕರು ಜಯಂತಿಯನ್ನು ದೀಪ ಬೆಳಗು ಯಶಸ್ವಿಗೊಳಿಸಿದರು ಹಾಗೆ ನಾನು ಮಕ್ಕಳಿಗೆ ಅವರ ಜೀವನ ಚರಿತ್ರೆಯನ್ನು ಹೇಳಿದೆ ಹೇಗೆ ಒಬ್ಬ ಬೇಟೆಗಾರ ಹೇಗೆ ತನ್ನ ಜೀವನವನ್ನು ಬದಲಿಸಿ ರಾಮಾಯಣವನ್ನು ಬರೆದ ಕಥೆಯನ್ನು ಹೇಳಿದನು ಎಲ್ಲ ವಿದ್ಯಾರ್ಥಿಗಳು ಆಶ್ಚರ್ಯದಿಂದ ತಿಳಿದುಕೊಂಡರು....
Comments
Post a Comment