ಮಕ್ಕಳ ದಿನಾಚರಣೆ

 




 ಇಂದಿನ ಮಕ್ಕಳೇ ನಾನು ಪ್ರಜೆಗಳು,

ಮಕ್ಕಳ ದಿನಾಚರಣೆ ನಿಮಿತ್ತ ನಮ್ಮ ಶಾಲೆಯಲ್ಲಿ ಮಕಳ್ಳಿಗೆ ಬಹುಮಾನ ವಿತರಣೆ ಸಮಾರಂಭ ನಡೆಯಿತು. ಚಿಣ್ಣರ ಹಬ್ಬದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ವಿದ್ಯಪೋಷಕ್ ದಿಂದ ಎಲ್ಲ ವಿದ್ಯಾರ್ಥಿಗಳಿಗೆ ಅಭ್ಯಾ ಸ ಸಾಮಗ್ರಿ ಗಳನ್ನೂ ನೀಡಲಾಯಿತು ಎಲ್ಲ ಶಿಕ್ಷಕರು  ಸಂತೋಷದಿಂದ ವಿತರಣೆಯನ್ನು ಮಾಡಲಾಯಿತು..

Comments

Popular posts from this blog

Vidya Poshak - Yuva Internship 2024 - Application form

TPL - Teachers Premier League🏆🏆

Vidya Poshak Yuva Internship 2023